ನೆನಪು-ಸಂತೆ
ಯಾಕೋ ಮತ್ತೆ ಮತ್ತೆ ಕಾಡುತಿದೆ
ನೆನಪುಗಳ ಸಂತೆಯಲಿ
ನನ್ನೊಲವಿನ ಹಸಿರು ದಿನಗಳು
ಆ ಸಂತೆಯೊಳಗೆಯೇ $$$
ಅವಳಿಲ್ಲದೆ, ನಲ್ಮೆಯ ಒಲವೊಂದೇ $$$
ಸಾಕ್ಷಿಯೆನುತ ಕಳೆದ ದಿನಗಳು
ಯಾಕೀಗ ಕಾಡುತ್ತೋ $$$, ಒಲವು
ಮತ್ತೆ... ಮತ್ತೆ... ಸಾಲುಗಳಾಗಿ
ಅದು, ಹುಣ್ಣಿಮೆ ಚಂದ್ರನಿಲ್ಲದ
ಈ ಕಡು ರಾತ್ರಿಯಲಿ, ಕವನವಾಗಿ
ಗಾಳಿಯೇ ಬೀಸದೆ ನೆನಪುಗಳಾಗಿ...
ಯಾಕೋ ಮತ್ತೆ ಮತ್ತೆ ಕಾಡುತಿದೆ
ನೆನಪುಗಳ ಸಂತೆಯಲಿ
ನನ್ನೊಲವಿನ ಹಸಿರು ದಿನಗಳು
ಆ ಸಂತೆಯೊಳಗೆಯೇ $$$
ಅವಳಿಲ್ಲದೆ, ನಲ್ಮೆಯ ಒಲವೊಂದೇ $$$
ಸಾಕ್ಷಿಯೆನುತ ಕಳೆದ ದಿನಗಳು
ಯಾಕೀಗ ಕಾಡುತ್ತೋ $$$, ಒಲವು
ಮತ್ತೆ... ಮತ್ತೆ... ಸಾಲುಗಳಾಗಿ
ಅದು, ಹುಣ್ಣಿಮೆ ಚಂದ್ರನಿಲ್ಲದ
ಈ ಕಡು ರಾತ್ರಿಯಲಿ, ಕವನವಾಗಿ
ಗಾಳಿಯೇ ಬೀಸದೆ ನೆನಪುಗಳಾಗಿ...
ಅಲೆಮಾರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ