ಅಲೆಮಾರಿ..

ನನ್ನ ಫೋಟೋ
kasaragod, kerala, India
If you want love, be lovable.Give more to other,expect less from other.

ಸೋಮವಾರ, ಫೆಬ್ರವರಿ 11

ನಿನ್ನೊಲುಮೆಯಿಂದಲೆ

ನಿನ್ನೊಲುಮೆಯಿಂದಲೆ

ಅರಿಯದಿರು , ಮರೆಯದಿರು
ಮತ್ತೊಮ್ಮೆ, ಮಗದೊಮ್ಮೆ
ಮಾಗಿದ ಒಲುಮೆಯ ನೆನಪುಗಳನ;
ಭಾವ, ಜೀವ ಸೆಲೆಯಾಗಿ
ಮೈದುಂಬಿ ಕಳೆದ ದಿನಗಳನ;
ಕ್ಷಮಿಸು , ಹಿಂತಿರುಗದಿರು
ಕ್ಷಮಿಸು, ಹಿಂತಿರುಗದಿರು
ಮತ್ತೊಮ್ಮೆ ಮೈದುಂಬಿ, ಸೋಕಿ
ಮಾಡದಿರು ಭಾವಸಖನಾಗಿ.
ಪರವಶನಾದೆ  ಆವತ್ತೆ$$$$
ಕಳೆದು ಹೋದೆ ಆವತ್ತೆ$$$$
ನಿನ್ನೊಲುಮೆಯಿಂದಲೆ.
                                                      ಅಲೆಮಾರಿ

3 ಕಾಮೆಂಟ್‌ಗಳು:

  1. ಮಾಧವಣ್ಣ ಕೆಲವೊಂದು ಭಾವಗಳು ತೀರಾ ಕಾಡುತ್ತವೆ,ನಿನ್ನೊಲುಮೆಯಿಂದಲೇ ಸುಖವಾಗಿ ಓದಿಸಿಕೊಂಡು ಹೋಗುತ್ತದೆ.ಗುರಿಯಿಲ್ಲದ ಗುರಿಯೆಡೆಗೆ ತುಂಬಾ ಕಾಡುವ ಸಾಲು..ನಿಮ್ಮೊಳಗಣ ಭಾವದಂಬಲಕ್ಕೆ..ಕೂಗುವ ಕಲ್ಪನೆಯ ಗುಬ್ಬಿಗೆ ನಮಸ್ಕಾರ ಹೇಳುವೆ...

    ಪ್ರತ್ಯುತ್ತರಅಳಿಸಿ