ಅಲೆಮಾರಿ..

ನನ್ನ ಫೋಟೋ
kasaragod, kerala, India
If you want love, be lovable.Give more to other,expect less from other.

ಶುಕ್ರವಾರ, ಏಪ್ರಿಲ್ 19

ಬದುಕು-ರಂಗು


  
ಬದುಕು-ರಂಗು

 ಎಲ್ಲಿಯೋ ರಂಗೇರಿದ ಬದುಕು
ಕಳೆಯುವೆನು ಇನ್ನೆಲ್ಲಿಯೋ
ಕಂಡಿದ್ದ ಕನಸು; ಕೊನೆಯುಸಿರಿರುವ ತನಕ
      ಮಹಾತಾಯಿಯ; ಮಹಾಬದುಕು,
   ವಿಧಿಯೋ , ಬದುಕೋ...
ದಿನ ನಿತ್ಯ ಭಿಕ್ಷೆಯೇ ಕಾಯಕ
ನನ್ನಂತೆಯೆ ಇರುವ  ಧೀನರ ನಡುವೆ
ಒಡಲಲ್ಲಿ ಬಸುರ ಹೊತ್ತು
ಮಹಾತಾಯಿಯ ಕನಸ ಹೊತ್ತು

                                                                                       ಅಲೆಮಾರಿ

3 ಕಾಮೆಂಟ್‌ಗಳು:

  1. ಮಹಾತಾಯಿ ಬಹುಶಃ ಭಾರತವೇ ಮಾಧವ? ಮಹಾತಾಯಿಯ; ಮಹಾಬದುಕು, ಸ್ವಲ್ಪ ವಿವರಿಸಿರಿ ನಮಗಾಗಿ...
    http://www.badari-poems.blogspot.in/

    ಪ್ರತ್ಯುತ್ತರಅಳಿಸಿ
  2. 2. ಮೊದಲು ನಾನು ಅರ್ಥೈಸಿಕೊಂಡ ವಸ್ತು ಮತ್ತು ಆನಂತರ ತಾವು ಉತ್ತರಿಸಿದ ಕಾವ್ಯ ಹೂರಣ ಎರಡಕ್ಕೂ ವಿಸ್ತಾರ ನೋಟದಲ್ಲಿ ಈ ಕವನವು ಹೊಂದುತ್ತದೆ. ಆ ಭಿಕ್ಷುಕಿ ಮತ್ತು ಭಾರತಾಂಬೆಯ ಕಡೆಗಣನೆ ಅಕ್ಷಮ್ಯವೇ. ಒಟ್ಟಾರೆ ಉತ್ತಮ ಸಾಲುಗಳು.
    http://www.badari-poems.blogspot.in/

    ಪ್ರತ್ಯುತ್ತರಅಳಿಸಿ
  3. hey..interesting lines...ಮಹಾಬದುಕಿನ ಹುಡುಕಾಟದಲ್ಲೇ ನಿರಂತರ ಪಯಣ..

    ಪ್ರತ್ಯುತ್ತರಅಳಿಸಿ